X
ಚಾರುಲತಾ
Actress

ಚಾರುಲತಾ ಜೀವನ ಚರಿತ್ರೆ

ಪಂಜಾಬ ಮೂಲದ ಚಾರುಲತಾ ಬೆಳೆದಿದ್ದು ಕೇರಳದಲ್ಲಿ. ಕನ್ನಡ, ತಮಿಳು, ತೆಲಗು ,ಓರಿಯಾ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ವಿ.ಮನೋಹರ್‌ರವರ ಚಿತ್ರ `ಓ ಮಲ್ಲಿಗೆ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಮೂಲಹೆಸರು ಸೋನಿಯಾ. ಚಿತ್ರರಂಗಕ್ಕೂ ಬರುವ ಮುನ್ನ ಮಾಡೆಲ್ ಆಗಿ ಹಲವು ಜಾಹೀರಾತುಗಳಲ್ಲಿ ಭಾಗವಹಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+