CelebsbredcrumbCharulatha
    ಚಾರುಲತಾ

    ಚಾರುಲತಾ

    Actress
    ಪಂಜಾಬ ಮೂಲದ ಚಾರುಲತಾ ಬೆಳೆದಿದ್ದು ಕೇರಳದಲ್ಲಿ. ಕನ್ನಡ, ತಮಿಳು, ತೆಲಗು ,ಓರಿಯಾ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ವಿ.ಮನೋಹರ್‌ರವರ ಚಿತ್ರ `ಓ ಮಲ್ಲಿಗೆ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಮೂಲಹೆಸರು ಸೋನಿಯಾ. ಚಿತ್ರರಂಗಕ್ಕೂ ಬರುವ ಮುನ್ನ ಮಾಡೆಲ್ ಆಗಿ ಹಲವು... ReadMore
    Famous For
    ಪಂಜಾಬ ಮೂಲದ ಚಾರುಲತಾ ಬೆಳೆದಿದ್ದು ಕೇರಳದಲ್ಲಿ. ಕನ್ನಡ, ತಮಿಳು, ತೆಲಗು ,ಓರಿಯಾ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ವಿ.ಮನೋಹರ್‌ರವರ ಚಿತ್ರ `ಓ ಮಲ್ಲಿಗೆ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರು ಮೂಲಹೆಸರು ಸೋನಿಯಾ. ಚಿತ್ರರಂಗಕ್ಕೂ ಬರುವ ಮುನ್ನ ಮಾಡೆಲ್ ಆಗಿ ಹಲವು ಜಾಹೀರಾತುಗಳಲ್ಲಿ ಭಾಗವಹಿಸಿದ್ದಾರೆ.
    Read More
    ಚಾರುಲತಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X