X
ಚಿದಾನಂದ್
Actor

ಚಿದಾನಂದ್ ಜೀವನ ಚರಿತ್ರೆ

ಚಿದಾನಂದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯನಟ. ಇವರು ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸಿಹಿಕಹಿ ಚಂದ್ರು ನಿರ್ದೇಶನದ `ಪಾಪ ಪಾಂಡು' ಧಾರಾವಾಹಿ ಮುಖಾಂತರ ಖ್ಯಾತಿ ಪಡೆದರು.

ಇವರು `ಲವಕುಶ',`ಸೂಪರ್ ಜೋಡಿ',ಹೇ ಸರಸು ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ಇವರು ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+