X
ಕಾಕ್ರೋಚ್ ಸುಧಿ
Actor

ಕಾಕ್ರೋಚ್ ಸುಧಿ ಜೀವನ ಚರಿತ್ರೆ

ಕಾಕ್ರೋಚ್ ಸುಧಿ ಎಂತಲೇ ಪ್ರಸಿದ್ಧವಾಗಿರುವ ಸುಧಿ ಗೌಡ ಕನ್ನಡದ ಜನಪ್ರಿಯ ಖಳನಟ.ಟಗರು ಚಿತ್ರದಿಂದ ಜನಪ್ರಿಯ ಪಡೆದ ಸುಧಿ ಈ ಚಿತ್ರಕ್ಕೂ ಮೊದಲು ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ವಿಶೇಷ ಶೈಲಿಯ ಬೈಕ್ ಗಳನ್ನು ರೆಡಿ ಮಾಡುತ್ತಿದ್ದರು.

 

ಜಾಕಿ ಚಿತ್ರದಿಂದ ಸೂರಿ ಅಡ್ಡಕ್ಕೆ ಸೇರಿದ ಸುಧಿ ನಂತರ ಐರಾವತ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಸುಧಿ ಇದ್ದ `ನಾನವನಲ್ಲ' ಚಿತ್ರದ ಪೋಸ್ಟರ್ ತುಂಬಾ ಸದ್ದು ಮಾಡಿತ್ತು. ಒಮ್ಮೆ ನಿರ್ದೇಶಕ ಎ.ಪಿ.ಅರ್ಜುನ್ ರವರ ಆಫೀಸ್ ಗೆ ಹೋದಾಗ ಅವರು ನಿನ್ನ ಹೆಸರನ್ನು ಬದಲಾಯಿಸಕೊ ಅಂತ ಹೇಳಿದ್ದರು. ಈ ವಿಷಯವನ್ನು ಸೂರಿಗೆ ತಿಳಿಸಿದಾಗ ಸೂರಿ ತಮ್ಮ ಮುಂದಿನ ಚಿತ್ರ `ಟಗರು' ದಲ್ಲಿ ಕಾಕ್ರೋಚ್ ಅಂತ ಹೆಸರಿಟ್ಟು, ಈ ಹೆಸರಿನಿಂದ ನೀನು ಸ್ಟಾರ್ ಆಗ್ತೀಯಾ ಎಂದು ಹೇಳಿದರು. ಅದು ಟಗರು ಚಿತ್ರದ ಮೂಲಕ ನಿಜವಾಯಿತು.


ಟಗರು ಚಿತ್ರದ ಪ್ರಸಿದ್ಧಿ ನಂತರ ಸುಧಿ `ಯುವರತ್ನ', `ರಾಬರ್ಟ್' ,`ಸಲಗ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+