X
ಹೋಮ್ » ಸೆಲಬ್ರಿಟಿಗಳು » ಕಾಕ್ರೋಚ್ ಸುಧಿ
ಕಾಕ್ರೋಚ್ ಸುಧಿ

ಕಾಕ್ರೋಚ್ ಸುಧಿ

Actor
ಜೀವನ ಚರಿತ್ರೆ :  ಕಾಕ್ರೋಚ್ ಸುಧಿ ಎಂತಲೇ ಪ್ರಸಿದ್ಧವಾಗಿರುವ ಸುಧಿ ಗೌಡ ಕನ್ನಡದ ಜನಪ್ರಿಯ ಖಳನಟ.ಟಗರು ಚಿತ್ರದಿಂದ ಜನಪ್ರಿಯ ಪಡೆದ ಸುಧಿ ಈ ಚಿತ್ರಕ್ಕೂ ಮೊದಲು ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ವಿಶೇಷ ಶೈಲಿಯ ಬೈಕ್ ಗಳನ್ನು ರೆಡಿ ಮಾಡುತ್ತಿದ್ದರು.   ಜಾಕಿ ಚಿತ್ರದಿಂದ ಸೂರಿ ಅಡ್ಡಕ್ಕೆ ಸೇರಿದ ಸುಧಿ ನಂತರ ಐರಾವತ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಸುಧಿ ಇದ್ದ `ನಾನವನಲ್ಲ' ಚಿತ್ರದ ಪೋಸ್ಟರ್ ತುಂಬಾ ಸದ್ದು ಮಾಡಿತ್ತು. ಒಮ್ಮೆ ನಿರ್ದೇಶಕ ಎ.ಪಿ.ಅರ್ಜುನ್ ರವರ ಆಫೀಸ್ ಗೆ ಹೋದಾಗ ಅವರು ನಿನ್ನ ಹೆಸರನ್ನು ಬದಲಾಯಿಸಕೊ ಅಂತ ಹೇಳಿದ್ದರು. ಈ ವಿಷಯವನ್ನು ಸೂರಿಗೆ ತಿಳಿಸಿದಾಗ ಸೂರಿ ತಮ್ಮ ಮುಂದಿನ ಚಿತ್ರ `ಟಗರು' ದಲ್ಲಿ ಕಾಕ್ರೋಚ್ ಅಂತ ಹೆಸರಿಟ್ಟು, ಈ ಹೆಸರಿನಿಂದ ನೀನು ಸ್ಟಾರ್ ಆಗ್ತೀಯಾ ಎಂದು ಹೇಳಿದರು. ಅದು ಟಗರು ಚಿತ್ರದ ಮೂಲಕ ನಿಜವಾಯಿತು. ಟಗರು ಚಿತ್ರದ ಪ್ರಸಿದ್ಧಿ ನಂತರ ಸುಧಿ `ಯುವರತ್ನ', `ರಾಬರ್ಟ್' ,`ಸಲಗ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 
ಮುಂದೆ ಓದಿ

ಕಾಕ್ರೋಚ್ ಸುಧಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಚೇತನ್ ಕೇಶವ್ 14 Jun 2024
ಅರುಣ್ ಅಮುಕ್ತ 19 Jul 2024
as Actor
ದುನಿಯಾ ವಿಜಯ್ 09 Aug 2024
ಗುರುಮೂರ್ತಿ 01 Nov 2024

ಕಾಕ್ರೋಚ್ ಸುಧಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕಾಕ್ರೋಚ್ ಸುಧಿ

ಹೆಸರು ಕಾಕ್ರೋಚ್ ಸುಧಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕಾಕ್ರೋಚ್ ಸುಧಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+