X
ಡ್ಯಾನಿ ಸಫಾನಿ
Actor

ಡ್ಯಾನಿ ಸಫಾನಿ ಜೀವನ ಚರಿತ್ರೆ

 ಘಾನಾ ಮೂಲದ ಡ್ಯಾನಿ ಸಫಾನಿ ಜನಿಸಿದ್ದು ಲಂಡನ್ನಿನಲ್ಲಿ. ಕೆಂಟಿಷ್ ಟೌನ್ ನಲ್ಲಿ ನಟನೆ ತರಬೇತಿ ಪಡೆದ ಇವರು 2013 ರಲ್ಲಿ ತೆರೆಕಂಡ `ಟ್ರಾನ್ಸ್' ಎಂಬ ಬ್ರಿಟಿಷ್ ಚಿತ್ರದ ಮೂಲಕ ಸಿನಿಜೀವನ ಆರಂಭಿಸಿದರು. ಭಾರತದಲ್ಲಿ ಇವರು ಮೊದಲು ನಟಿಸಿದ ಚಿತ್ರ ತಮಿಳಿನ `ಸಿಂಗಂ 2'. ಕನ್ನಡದಲ್ಲಿ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ `ತಾರಾಕಾಸುರ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+