twitter
    Celebs»Danny Sapani

    ಡ್ಯಾನಿ ಸಫಾನಿ

    Actor
    Born : 15 Nov 1970
      ಘಾನಾ ಮೂಲದ ಡ್ಯಾನಿ  ಸಫಾನಿ  ಜನಿಸಿದ್ದು ಲಂಡನ್ನಿನಲ್ಲಿ. ಕೆಂಟಿಷ್ ಟೌನ್ ನಲ್ಲಿ ನಟನೆ ತರಬೇತಿ ಪಡೆದ ಇವರು 2013 ರಲ್ಲಿ ತೆರೆಕಂಡ `ಟ್ರಾನ್ಸ್' ಎಂಬ ಬ್ರಿಟಿಷ್ ಚಿತ್ರದ ಮೂಲಕ ಸಿನಿಜೀವನ ಆರಂಭಿಸಿದರು. ಭಾರತದಲ್ಲಿ ಇವರು ಮೊದಲು ನಟಿಸಿದ ಚಿತ್ರ ತಮಿಳಿನ `ಸಿಂಗಂ 2'. ಕನ್ನಡದಲ್ಲಿ ಚಂದ್ರಶೇಖರ್ ಬಂಡಿಯಪ್ಪ... ReadMore
    Famous For
     ಘಾನಾ ಮೂಲದ ಡ್ಯಾನಿ ಸಫಾನಿ ಜನಿಸಿದ್ದು ಲಂಡನ್ನಿನಲ್ಲಿ. ಕೆಂಟಿಷ್ ಟೌನ್ ನಲ್ಲಿ ನಟನೆ ತರಬೇತಿ ಪಡೆದ ಇವರು 2013 ರಲ್ಲಿ ತೆರೆಕಂಡ `ಟ್ರಾನ್ಸ್' ಎಂಬ ಬ್ರಿಟಿಷ್ ಚಿತ್ರದ ಮೂಲಕ ಸಿನಿಜೀವನ ಆರಂಭಿಸಿದರು. ಭಾರತದಲ್ಲಿ ಇವರು ಮೊದಲು ನಟಿಸಿದ ಚಿತ್ರ ತಮಿಳಿನ `ಸಿಂಗಂ 2'. ಕನ್ನಡದಲ್ಲಿ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ `ತಾರಾಕಾಸುರ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
    Read More
    ಡ್ಯಾನಿ ಸಫಾನಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X