ದೀಪಿಕಾ ಕಾಮಯ್ಯ ಜೀವನಚರಿತ್ರೆ

    ದೀಪಿಕಾ ಕಾಮಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ ಮತ್ತು ಮಾಡೆಲ್.ಬೆಂಗಳೂರಿನಲ್ಲಿ ಜನಿಸಿದ ಇವರು ಮೂಲತಃ ಕೊಡಗಿನವರು. ಪಿಯುಸಿಯಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ ಇವರು ಹಲವು ಬ್ಯೂಟಿ ಸ್ಫರ್ದೇಗಳಲ್ಲಿ ಭಾಗವಹಿಸದರು.

    ಬಿಷಪ್ ಕಾಟನ್ ಕಾಲೇಜಿನಿಂದ ಪದವಿ ಪಡೆದಿರುವ ಇವರು 2011 ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಅದರೆ ಇವರಿಗೆ ಬಿಗ್ ಬ್ರೇಕ್ ನೀಡಿದ್ದು ದರ್ಶನ್‌ರ `ಚಿಂಗಾರಿ' ಚಿತ್ರ. ನಂತರ ಗಣೇಶ್‌ರ ಅಟೋರಾಜಾ ಚಿತ್ರದಲ್ಲಿ ನಟಿಸಿದರು. ಹಿಂದಿಯಲ್ಲಿ ಶಾಹೀದ್ ಕಪೂರ್ ಚಿತ್ರ `ಪಟಾ ಪೋಸ್ಟರ್ ನಿಕಲಾ ಹಿರೋ' ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

    ಕನ್ನಡ ಬಿಗ್‌ಬಾಸ್ ಎರಡನೇ ಆವೃತ್ತಿಯ ಸ್ಪರ್ಧಿಯಾಗಿದ್ದರು.2017 ರಲ್ಲಿ ಸುಮಂತ್ ಗೋಪಿ ಎಂಬುವವರನ್ನು ವಿವಾಹವಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X