twitter

    ಧರ್ಮ ಕೀರ್ತಿರಾಜ್ ಜೀವನಚರಿತ್ರೆ

    ಧರ್ಮ ಕೀರ್ತಿರಾಜ್ ಕನ್ನಡದ ಪ್ರಸಿದ್ಧ ನಟ ಕೀರ್ತಿರಾಜ್ ಅವರ ಮಗ. `ನವಗ್ರಹ' ಚಿತ್ರದ ಮೂಲಕ ಗಮನ ಸೆಳೆದ ಧರ್ಮ 2009 ತೆರೆಕಂಡ `ಒಲವೇ ವಿಸ್ಮಯ' ಚಿತ್ರದ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ನವಗ್ರಹ ಚಿತ್ರದಲ್ಲಿ ಇವರು ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ `ಕಣ್ಣ ಕಣ್ಣ ಸಲಿಗೆ' ಹಾಡು ಇಂದಿಗೂ ಜನಪ್ರಿಯ. ನಂತರ 2015 ರಲ್ಲಿ ಒಂದಾದ ಈ ಜೋಡಿ `ಮುಮ್ತಾಜ್' ಚಿತ್ರದಲ್ಲಿ ನಟಿಸಿತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X