ದೀಕ್ಷಿತ್ ಶೆಟ್ಟಿ
Born on
ದೀಕ್ಷಿತ್ ಶೆಟ್ಟಿ ಜೀವನಚರಿತ್ರೆ
ದೀಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ನಟ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ನಿಂದ ಖ್ಯಾತಿ ಪಡೆದರು.. ದಿಯಾ ,ಸಾಗುತ ದೂರ ದೂರ ಚಿತ್ರಗಳಲ್ಲಿ ನಟಿಸಿದ್ದಾರೆ.