X
ದಿಶಾ ದಿನಕರ್
Actress

ದಿಶಾ ದಿನಕರ್ ಜೀವನ ಚರಿತ್ರೆ

ಅರೇಬಿಯಾದ `ಮಸ್ಕಟ್' ನಲ್ಲಿ ಜನಿಸಿದ ದಿಶಾ ವ್ರತ್ತಿಯಲ್ಲಿ ವೈದ್ಯರು.ಇವರ ತಂದೆ ಒಮನ್ ದೇಶದ ಉದ್ಯಮಿ.ಮಂಗಳೂರಿನ AJ ಮೆಡಿಕಲ್ ಕಾಲೇಜಿನಲ್ಲಿ MBBS ಮುಗಿಸಿದ ಇವರು ಅಲ್ಲಿನ `ಒಮೆಗಾ' ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.2012 ರಲ್ಲಿ ಮಿಸ್ ಮಂಗಳೂರು ಸ್ಪರ್ಧೆಯ ವಿಜೇತೆಯಾದ ದಿಶಾ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.ಮಲಯಾಳಂನ `ಒನ್ ಡೇ' ಚಿತ್ರದಲ್ಲಿ ನಟಿಸಿದ ಇವರು ಕನ್ನಡದಲ್ಲಿ `ಲೌಡ್ ಸ್ಪೀಕರ್' ಚಿತ್ರದಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+