ದಿಶಾ ದಿನಕರ್
Actress
ಅರೇಬಿಯಾದ `ಮಸ್ಕಟ್' ನಲ್ಲಿ ಜನಿಸಿದ ದಿಶಾ ವ್ರತ್ತಿಯಲ್ಲಿ ವೈದ್ಯರು.ಇವರ ತಂದೆ ಒಮನ್ ದೇಶದ ಉದ್ಯಮಿ.ಮಂಗಳೂರಿನ AJ ಮೆಡಿಕಲ್ ಕಾಲೇಜಿನಲ್ಲಿ MBBS ಮುಗಿಸಿದ ಇವರು ಅಲ್ಲಿನ `ಒಮೆಗಾ' ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.2012 ರಲ್ಲಿ ಮಿಸ್ ಮಂಗಳೂರು ಸ್ಪರ್ಧೆಯ ವಿಜೇತೆಯಾದ ದಿಶಾ ಸಾಕಷ್ಟು...
ReadMore
Famous For
ಅರೇಬಿಯಾದ `ಮಸ್ಕಟ್' ನಲ್ಲಿ ಜನಿಸಿದ ದಿಶಾ ವ್ರತ್ತಿಯಲ್ಲಿ ವೈದ್ಯರು.ಇವರ ತಂದೆ ಒಮನ್ ದೇಶದ ಉದ್ಯಮಿ.ಮಂಗಳೂರಿನ AJ ಮೆಡಿಕಲ್ ಕಾಲೇಜಿನಲ್ಲಿ MBBS ಮುಗಿಸಿದ ಇವರು ಅಲ್ಲಿನ `ಒಮೆಗಾ' ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.2012 ರಲ್ಲಿ ಮಿಸ್ ಮಂಗಳೂರು ಸ್ಪರ್ಧೆಯ ವಿಜೇತೆಯಾದ ದಿಶಾ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.ಮಲಯಾಳಂನ `ಒನ್ ಡೇ' ಚಿತ್ರದಲ್ಲಿ ನಟಿಸಿದ ಇವರು ಕನ್ನಡದಲ್ಲಿ `ಲೌಡ್ ಸ್ಪೀಕರ್' ಚಿತ್ರದಲ್ಲಿ ನಟಿಸಿದ್ದಾರೆ.
Read More
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ದಿಶಾ ದಿನಕರ್ ಕಾಮೆಂಟ್ಸ್