X
ಗಾಯತ್ರಿ
Actress

ಗಾಯತ್ರಿ ಜೀವನ ಚರಿತ್ರೆ

90ರ ದಶಕದಲ್ಲಿ ಗಾಯತ್ರಿ ಕನ್ನಡ,ಹಿಂದಿ, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿದ್ದ ಮೇರುನಟಿ. ಇವರು ಕನ್ನಡ ಚಿತ್ರರಂಗದ ಪ್ರಮುಖನಟ ಅನಂತ ನಾಗ್ ರವರ ಧರ್ಮಪತ್ನಿ.ಶಂಕರನಾಗ್ ಜೊತೆ `ಅಟೋ ರಾಜ' ಚಿತ್ರದ ಶೂಟಿಂಗ್ ಸಮಯದಲ್ಲಿ ಅದೇ ಸ್ಟುಡಿಯೋದಲ್ಲಿ `ನಾರದ ವಿಜಯ' ಶೂಟಿಂಗ್ ನಲ್ಲಿದ್ದ ಅನಂತನಾಗ್ ಭೇಟಿಯಾಯಿತು. ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಅನಂತರ ಜೊತೆ ಸರಳ ರೀತಿಯಲ್ಲಿ ಸಪ್ತಪದಿ ತುಳಿದರು. `ವಸಂತ ಗೀತ',`ಅದೇ ಕಣ್ಣು',`ಜ್ವಾಲಮುಖಿ',`ಅಟೋ ರಾಜಾ',`ಇಂದಿನ ರಾಮಾಯಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+