twitter
    Celebs»Gayathri

    ಗಾಯತ್ರಿ

    Actress
    Born : 12 Mar 1962
    90ರ ದಶಕದಲ್ಲಿ ಗಾಯತ್ರಿ ಕನ್ನಡ,ಹಿಂದಿ, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿದ್ದ ಮೇರುನಟಿ. ಇವರು ಕನ್ನಡ ಚಿತ್ರರಂಗದ ಪ್ರಮುಖನಟ ಅನಂತ ನಾಗ್ ರವರ ಧರ್ಮಪತ್ನಿ.ಶಂಕರನಾಗ್ ಜೊತೆ `ಅಟೋ ರಾಜ' ಚಿತ್ರದ ಶೂಟಿಂಗ್ ಸಮಯದಲ್ಲಿ ಅದೇ ಸ್ಟುಡಿಯೋದಲ್ಲಿ `ನಾರದ ವಿಜಯ' ಶೂಟಿಂಗ್ ನಲ್ಲಿದ್ದ ಅನಂತನಾಗ್ ಭೇಟಿಯಾಯಿತು.... ReadMore
    Famous For
    90ರ ದಶಕದಲ್ಲಿ ಗಾಯತ್ರಿ ಕನ್ನಡ,ಹಿಂದಿ, ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿದ್ದ ಮೇರುನಟಿ. ಇವರು ಕನ್ನಡ ಚಿತ್ರರಂಗದ ಪ್ರಮುಖನಟ ಅನಂತ ನಾಗ್ ರವರ ಧರ್ಮಪತ್ನಿ.ಶಂಕರನಾಗ್ ಜೊತೆ `ಅಟೋ ರಾಜ' ಚಿತ್ರದ ಶೂಟಿಂಗ್ ಸಮಯದಲ್ಲಿ ಅದೇ ಸ್ಟುಡಿಯೋದಲ್ಲಿ `ನಾರದ ವಿಜಯ' ಶೂಟಿಂಗ್ ನಲ್ಲಿದ್ದ ಅನಂತನಾಗ್ ಭೇಟಿಯಾಯಿತು. ನಂತರ ಪರಿಚಯ ಪ್ರೇಮಕ್ಕೆ ತಿರುಗಿ ಅನಂತರ ಜೊತೆ ಸರಳ ರೀತಿಯಲ್ಲಿ ಸಪ್ತಪದಿ ತುಳಿದರು. `ವಸಂತ ಗೀತ',`ಅದೇ ಕಣ್ಣು',`ಜ್ವಾಲಮುಖಿ',`ಅಟೋ ರಾಜಾ',`ಇಂದಿನ ರಾಮಾಯಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
    Read More
    ಗಾಯತ್ರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X