X
ಗುರ್ಲಿನ್ ಚೋಪ್ರ
Actress

ಗುರ್ಲಿನ್ ಚೋಪ್ರ ಜೀವನ ಚರಿತ್ರೆ

ಚಂಡಿಗಡ ಮೂಲದ ಗುರ್ಲಿನ್ ಚೋಪ್ರಾ ಹಿಂದಿ,ಕನ್ನಡ,ತಮಿಳು,ತೆಲುಗು,ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಸರ್ದಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸಾಹಸಸಿಂಹ ವಿ‍ಷ್ಣುವರ್ಧನ್ ಅಭಿನಯದ `ವಿಷ್ಣುಸೇನಾ' ಚಿತ್ರದಲ್ಲಿ ನಟಿಸಿದ ನಂತರ ಪಾಂಡವರು ಮತ್ತು ಮನ್ಮಥ ಚಿತ್ರಗಳಲ್ಲಿ ನಟಿಸಿದರು. ಅಲ್ಲಿಂದ ಪಂಜಾಬಿ ಚಿತ್ರಗಳಲ್ಲಿ ಹೆಚ್ಚು ಸಕ್ರಿಯವಾದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+