Celebs»Gurlin Chopra
  ಗುರ್ಲಿನ್ ಚೋಪ್ರ

  ಗುರ್ಲಿನ್ ಚೋಪ್ರ

  Actress
  Born : 30 Dec 1989
  ಚಂಡಿಗಡ ಮೂಲದ ಗುರ್ಲಿನ್ ಚೋಪ್ರಾ ಹಿಂದಿ,ಕನ್ನಡ,ತಮಿಳು,ತೆಲುಗು,ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಸರ್ದಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸಾಹಸಸಿಂಹ ವಿ‍ಷ್ಣುವರ್ಧನ್ ಅಭಿನಯದ `ವಿಷ್ಣುಸೇನಾ' ಚಿತ್ರದಲ್ಲಿ... ReadMore
  Famous For
  ಚಂಡಿಗಡ ಮೂಲದ ಗುರ್ಲಿನ್ ಚೋಪ್ರಾ ಹಿಂದಿ,ಕನ್ನಡ,ತಮಿಳು,ತೆಲುಗು,ಮರಾಠಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಸರ್ದಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸಾಹಸಸಿಂಹ ವಿ‍ಷ್ಣುವರ್ಧನ್ ಅಭಿನಯದ `ವಿಷ್ಣುಸೇನಾ' ಚಿತ್ರದಲ್ಲಿ ನಟಿಸಿದ ನಂತರ ಪಾಂಡವರು ಮತ್ತು ಮನ್ಮಥ ಚಿತ್ರಗಳಲ್ಲಿ ನಟಿಸಿದರು. ಅಲ್ಲಿಂದ ಪಂಜಾಬಿ ಚಿತ್ರಗಳಲ್ಲಿ ಹೆಚ್ಚು ಸಕ್ರಿಯವಾದರು.
  Read More
  ಗುರ್ಲಿನ್ ಚೋಪ್ರ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X