ಹನುಮಂತೇ ಗೌಡ ಜೀವನಚರಿತ್ರೆ

  ಹನುಮಂತೇ ಗೌಡ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಕನ್ನಡ ಮಾತ್ರವಲ್ಲದೇ ,ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರ ತಮ್ಮ ನೈಜ ನಟನೆ ಮತ್ತು ಅದ್ಭುತ ಡೈಲಾಗ್ ಡೆಲಿವರಿ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ.

  1962, ನವೆಂಬರ್ 9 ರಂದು ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ಇವರು ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ನಾಟಕರಂಗದ ಸಂಪರ್ಕಕ್ಕೆ ಬಂದರು.ಬಾಲ್ಯದಿಂದಲೂ ಪುಸ್ತಕ ಪ್ರೇಮಿಯಾಗಿದ್ದ ಇವರು 1999 ರಲ್ಲಿ `ಚಿತ್ತಾರದ ಬದುಕು' ಎಂಬ ಸೀರಿಯಲ್ ನಿಂದ ಕಿರುತೆರೆ ಪ್ರವೇಶಿಸಿದರು. `ಮುಕ್ತ ಮುಕ್ತ' ಧಾರಾವಾಹಿಯಿಂದ ತುಂಬಾ ಖ್ಯಾತಿ ಪಡೆದರು.

  2003 ರಲ್ಲಿ ತೆರೆಕಂಡ `ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಬೆಳ್ಳೆಪರದೆ ಪ್ರವೇಶಿಸಿದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X