X
ಹೋಮ್ » ಸೆಲಬ್ರಿಟಿಗಳು » ಹನುಮಂತೇ ಗೌಡ
ಹನುಮಂತೇ ಗೌಡ

ಹನುಮಂತೇ ಗೌಡ

Actor
ಜೀವನ ಚರಿತ್ರೆ :  ಹನುಮಂತೇ ಗೌಡ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಕನ್ನಡ ಮಾತ್ರವಲ್ಲದೇ ,ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರ ತಮ್ಮ ನೈಜ ನಟನೆ ಮತ್ತು ಅದ್ಭುತ ಡೈಲಾಗ್ ಡೆಲಿವರಿ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. 1962, ನವೆಂಬರ್ 9 ರಂದು ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ಇವರು ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ನಾಟಕರಂಗದ ಸಂಪರ್ಕಕ್ಕೆ ಬಂದರು.ಬಾಲ್ಯದಿಂದಲೂ ಪುಸ್ತಕ ಪ್ರೇಮಿಯಾಗಿದ್ದ ಇವರು 1999 ರಲ್ಲಿ `ಚಿತ್ತಾರದ ಬದುಕು' ಎಂಬ ಸೀರಿಯಲ್ ನಿಂದ ಕಿರುತೆರೆ ಪ್ರವೇಶಿಸಿದರು. `ಮುಕ್ತ ಮುಕ್ತ' ಧಾರಾವಾಹಿಯಿಂದ ತುಂಬಾ ಖ್ಯಾತಿ ಪಡೆದರು. 2003 ರಲ್ಲಿ ತೆರೆಕಂಡ `ನಮ್ಮ ಪ್ರೀತಿಯ ರಾಮು' ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಬೆಳ್ಳೆಪರದೆ ಪ್ರವೇಶಿಸಿದರು.
ಮುಂದೆ ಓದಿ

ಹನುಮಂತೇ ಗೌಡ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಜೀವಾ 26 Jan 2024
ಸಂತೋಷ್ ಕೊಡೆಂಕೇರಿ 16 Feb 2024
ಕೀರ್ತಿ ಕುಮಾರ್ ನಾಯ್ಕ್ 25 Oct 2024
as Actor
ಚೆನ್ನೇಗೌಡ ಸಿ ಎನ್ 08 Nov 2024

ಹನುಮಂತೇ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಹನುಮಂತೇ ಗೌಡ

ಹೆಸರು ಹನುಮಂತೇ ಗೌಡ
ಹುಟ್ಟಿದ ದಿನ 09 Nov 1962
ವಯಸ್ಸು 64
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಹನುಮಂತೇ ಗೌಡ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+