ಹರಿಣಿ ಚಂದ್ರ (ಭಜರಂಗಿ) ಜೀವನಚರಿತ್ರೆ

  ಹರಿಣಿ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟಿ ಮತ್ತು ಕಿರುತೆರೆ ನಟಿ. ಇವರು ಚಲನಚಿತ್ರಗಳನಲ್ಲದೇ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 2013 ರಲ್ಲಿ ತೆರೆಕಂಡ `ಭಜರಂಗಿ' ಚಿತ್ರದಲ್ಲಿ ಶಿವರಾಜಕುಮಾರ್ ಹೆಂಡತಿ ಪಾತ್ರದಲ್ಲಿ ಮಿಂಚಿದರು. 2018 ರಲ್ಲಿ ತೆರೆಕಂಡ `ಪತಿಬೇಕು.ಕಾಮ್' ಚಿತ್ರದಲ್ಲಿ ಶೀತಲ್ ಶೆಟ್ಟಿ ತಾಯಿಯಾಗಿ ಗಮನ ಸೆಳೆದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X