ಹಿತಮ್ ಹಸ್ಸನ್ ಜೀವನಚರಿತ್ರೆ

    ಹಿತಮ್ ಹಾಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ,ನಟ ಮತ್ತು ನಾಯಕ. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿರುವ ಇವರು ನಂತರ BGSIT ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ್ದಾರೆ.

     

    2018 ರಲ್ಲಿ ತೆರೆಕಂಡ`ಒಂದು ಸಣ್ಣ ಬ್ರೇಕ್‌ನ ನಂತರ' ಚಿತ್ರದಲ್ಲಿ ನಟಸಿ ಸಂಗೀತ ನೀಡಿದ್ದರು. 2019 ರಲ್ಲಿ ತೆರೆಕಂಡ `ಗಿಣಿ ಹೇಳಿದ ಕಥೆ' ಚಿತ್ರದಲ್ಲಿ ಹಾಡುಗಳನ್ನು ಬರೆಯುವದೊರೊಂದಿಗೆ ಸಂಗೀತ ನೀಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X