twitter
    Celebs»Hithan Hassan

    ಹಿತಮ್ ಹಸ್ಸನ್

    Actor/Music Director/Lyricst
    ಹಿತಮ್ ಹಾಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ,ನಟ ಮತ್ತು ನಾಯಕ. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿರುವ ಇವರು ನಂತರ BGSIT ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ್ದಾರೆ.   2018 ರಲ್ಲಿ ತೆರೆಕಂಡ`ಒಂದು ಸಣ್ಣ ಬ್ರೇಕ್‌ನ ನಂತರ' ಚಿತ್ರದಲ್ಲಿ ನಟಸಿ... ReadMore
    Famous For

    ಹಿತಮ್ ಹಾಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ,ನಟ ಮತ್ತು ನಾಯಕ. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿರುವ ಇವರು ನಂತರ BGSIT ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ್ದಾರೆ.

     

    2018 ರಲ್ಲಿ ತೆರೆಕಂಡ`ಒಂದು ಸಣ್ಣ ಬ್ರೇಕ್‌ನ ನಂತರ' ಚಿತ್ರದಲ್ಲಿ ನಟಸಿ ಸಂಗೀತ ನೀಡಿದ್ದರು. 2019 ರಲ್ಲಿ ತೆರೆಕಂಡ `ಗಿಣಿ ಹೇಳಿದ ಕಥೆ' ಚಿತ್ರದಲ್ಲಿ ಹಾಡುಗಳನ್ನು ಬರೆಯುವದೊರೊಂದಿಗೆ ಸಂಗೀತ ನೀಡಿದ್ದಾರೆ.

    Read More
    ಹಿತಮ್ ಹಸ್ಸನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X