X
ಇಲಿಯಾನ ಡಿ ಕ್ರುಜ್
Actress

ಇಲಿಯಾನ ಡಿ ಕ್ರುಜ್ ಜೀವನ ಚರಿತ್ರೆ

ಇಲಿಯಾನಾ ಡು ಕ್ರುಜ್ ತೆಲುಗು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ತೆಲುಗಿನ `ದೇವದಾಸು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.

 

1987 ರಲ್ಲಿ ಗೋವಾದಲ್ಲಿ ಜನಿಸಿದರು, ತಂದೆ ರೋನಾಲ್ಡೋ ಕ್ರಿಸ್ಚಿಯನ್ ಆದರೆ,ತಾಯಿ ಸಮೀರಾ ಮುಸ್ಲಿಂ. ಮಹೇಶಬಾಬು ಜೊತೆ ನಟಿಸಿದ `ಪೋಕರಿ' ಚಿತ್ರದಿಂದ ಪ್ರಸಿದ್ಧಿಗೆ ಬಂದರು. ಕನ್ನಡದಲ್ಲಿ ಧ್ಯಾನ್ ಅಭಿನಯದ `ಹುಡುಗ ಹುಡಗಿ' ಚಿತ್ರದಲ್ಲಿ ಒಂದು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+