ಇಲಿಯಾನ ಡಿ ಕ್ರುಜ್
Actress
Born : 01 Nov 1987
ಇಲಿಯಾನಾ ಡು ಕ್ರುಜ್ ತೆಲುಗು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ತೆಲುಗಿನ `ದೇವದಾಸು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. 1987 ರಲ್ಲಿ ಗೋವಾದಲ್ಲಿ ಜನಿಸಿದರು, ತಂದೆ ರೋನಾಲ್ಡೋ ಕ್ರಿಸ್ಚಿಯನ್ ಆದರೆ,ತಾಯಿ ಸಮೀರಾ ಮುಸ್ಲಿಂ. ಮಹೇಶಬಾಬು ಜೊತೆ ನಟಿಸಿದ `ಪೋಕರಿ'...
ReadMore
Famous For
ಇಲಿಯಾನಾ ಡು ಕ್ರುಜ್ ತೆಲುಗು ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ತೆಲುಗಿನ `ದೇವದಾಸು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.
1987 ರಲ್ಲಿ ಗೋವಾದಲ್ಲಿ ಜನಿಸಿದರು, ತಂದೆ ರೋನಾಲ್ಡೋ ಕ್ರಿಸ್ಚಿಯನ್ ಆದರೆ,ತಾಯಿ ಸಮೀರಾ ಮುಸ್ಲಿಂ. ಮಹೇಶಬಾಬು ಜೊತೆ ನಟಿಸಿದ `ಪೋಕರಿ' ಚಿತ್ರದಿಂದ ಪ್ರಸಿದ್ಧಿಗೆ ಬಂದರು. ಕನ್ನಡದಲ್ಲಿ ಧ್ಯಾನ್ ಅಭಿನಯದ `ಹುಡುಗ ಹುಡಗಿ' ಚಿತ್ರದಲ್ಲಿ ಒಂದು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದರು.
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಇಲಿಯಾನ ಡಿ ಕ್ರುಜ್ ಕಾಮೆಂಟ್ಸ್