X
ಹೋಮ್ » ಸೆಲಬ್ರಿಟಿಗಳು » ಇನಿಯ » ಜೀವನ ಚರಿತ್ರೆ
ಇನಿಯ
Actress

ಇನಿಯ ಜೀವನ ಚರಿತ್ರೆ

ಇನಿಯ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಇವರು 2015 ರಲ್ಲಿ ತೆರೆಕಂಡ ಅಲೋನ್ ಚಿತ್ರದಲ್ಲಿ ನಟಿಸಿದ ನಂತರ ಶಿವಣ್ಣನ `ದ್ರೋಣ' ಚಿತ್ರದ ಮೂಲಕ ಮತ್ತೇ ಕನ್ನಡ ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ.


ಮೂಲತಃ ಕೇರಳದವರಾದ ಇವರು ಒಂದು ತಮಿಳು ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಬಾಲನಟಿಯಾಗಿ ಟೆಲಿಫಿಲ್ಮ್ಗಳಲ್ಲಿ ನಟಿಸಿದ್ದ ಇವರು ಬಿಎ ಪದವಿ ಪಡೆದಿದ್ದಾರೆ. 2004 ರಿಂದ ಚಿತ್ರರಂಗದಲ್ಲಿ ಇನಿಯ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+