twitter
    Celebs»Iniya

    ಇನಿಯ

    Actress
    Born : 22 Jan 1988
    ಇನಿಯ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಇವರು 2015 ರಲ್ಲಿ ತೆರೆಕಂಡ ಅಲೋನ್ ಚಿತ್ರದಲ್ಲಿ ನಟಿಸಿದ ನಂತರ ಶಿವಣ್ಣನ `ದ್ರೋಣ' ಚಿತ್ರದ ಮೂಲಕ ಮತ್ತೇ ಕನ್ನಡ ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ. ಮೂಲತಃ ಕೇರಳದವರಾದ ಇವರು ಒಂದು ತಮಿಳು ಚಿತ್ರದ ನಟನೆಗಾಗಿ ರಾಜ್ಯ... ReadMore
    Famous For

    ಇನಿಯ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಇವರು 2015 ರಲ್ಲಿ ತೆರೆಕಂಡ ಅಲೋನ್ ಚಿತ್ರದಲ್ಲಿ ನಟಿಸಿದ ನಂತರ ಶಿವಣ್ಣನ `ದ್ರೋಣ' ಚಿತ್ರದ ಮೂಲಕ ಮತ್ತೇ ಕನ್ನಡ ಇಂಡಸ್ಟ್ರಿ ಪ್ರವೇಶಿಸುತ್ತಿದ್ದಾರೆ.


    ಮೂಲತಃ ಕೇರಳದವರಾದ ಇವರು ಒಂದು ತಮಿಳು ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಬಾಲನಟಿಯಾಗಿ ಟೆಲಿಫಿಲ್ಮ್ಗಳಲ್ಲಿ ನಟಿಸಿದ್ದ ಇವರು ಬಿಎ ಪದವಿ ಪಡೆದಿದ್ದಾರೆ. 2004 ರಿಂದ ಚಿತ್ರರಂಗದಲ್ಲಿ ಇನಿಯ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

    Read More
    • ಶ್ರೀರಾಮನೇ ಲಿರಿಕಲ್ ವೀಡಿಯೋ -ದ್ರೋಣ
    ಇನಿಯ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X