twitter
    Celebs»Isha Koppikar»Biography

    ಇಶಾ ಕೊಪ್ಪಿಕರ್ ಜೀವನಚರಿತ್ರೆ

    ಇ‍ಷಾ ಕೊಪ್ಪಿಕರ್ ಪ್ರಸಿದ್ಧ ಬಾಲಿವುಡ್ ನಟಿ. ಕನ್ನಡದಲ್ಲಿ ಪ್ರಥಮ ಬಾರಿಗೆ ಸಾಹಸಸಿಂಹ ವಿ‍ಷ್ಣುವರ್ಧನ್ ಅಭಿನಯದ `ಸೂರ್ಯವಂಶ' ಚಿತ್ರದಲ್ಲಿ ನಟಿಸಿದರು. ನಂತರ ರವಿಚಂದ್ರನ್ ರವರ `ಓ ನನ್ನ ನಲ್ಲೆ' ಮತ್ತು ಶಿವರಾಜಕುಮಾರ್ ರವರ `ಕವಚ' ಚಿತ್ರದಲ್ಲಿ ನಟಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X