X
ಜೇಸನ್ ಡಿಸೌಜಾ
Actor

ಜೇಸನ್ ಡಿಸೌಜಾ ಜೀವನ ಚರಿತ್ರೆ

ಜೇಸನ್ ಡಿಸೌಜಾ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಬಾಲ ನಟ. ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸುರುವ ಈ ಬಾಲ ಪ್ರತಿಭೆ ಹಿಂದಿ ಚಿತ್ರರಂಗದಲ್ಲಿ ಸಲ್ಮಾನ್ ಖಾನ್, ರಣವೀರ್ ಸಿಂಗ್ ಮುಂತಾದ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

 

ಜಾಹೀರಾತುಗಳಲ್ಲಿ ಭಾಗವಹಿಸುತ್ತಾ ಒಂಬತ್ತು ವರ್ಷದ ಜೇಸನ್ ಬಾಜೀರಾವ್ ಮಸ್ತಾನಿ ಚಿತ್ರದ ಮೂಲಕ ಬೆಳಕಿಗೆ ಬಂದರು. ನಂತರ ಸಲ್ಮಾನ ನಟನೆ ಯ ಟ್ಯೂಬ್ ಲೈಟ್, ಅಜಯ್ ದೇವಗನ್ ಜೊತೆಗಿನ ಲೈಫ್ ಬಯ್ ಜಾಹೀರಾತು ಮೂಲಕ ಮನೆ ಮಾತಾದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು.


ರಾಬರ್ಟ್ ಚಿತ್ರದ `ಜೈ ಶ್ರೀರಾಮ್' ಗೀತೆಯಲ್ಲಿ ದರ್ಶನ್ ಹನುಮನ ವೇಷದಲ್ಲಿದ್ದರೆ, ಜೇಸನ್ ರಾಮನ ವೇಷದಲ್ಲಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+