X
ಹೋಮ್ » ಸೆಲಬ್ರಿಟಿಗಳು » ಜಯಸುಧಾ » ಜೀವನ ಚರಿತ್ರೆ
ಜಯಸುಧಾ
Actress

ಜಯಸುಧಾ ಜೀವನ ಚರಿತ್ರೆ

ಜಯಸುಧಾ ತೆಲುಗು ಚಿತ್ರರಂಗದ ಪ್ರಮುಖ ನಟಿ ಮತ್ತು ಮಾಜಿ ಶಾಸಕಿ. ಕೆಲವು ಹಿಂದಿ, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಇವರು ಕನ್ನಡದಲ್ಲಿ ವಿಷ್ಣುವರ್ಧನ ಅಭಿನಯದ `ನೀ ತಂದ ಕಾಣಿಕೆ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಶಿವರಾಜಕುಮಾರ್ ಅಭಿನಯದ `ತಾಯಿಯ ಮಡಿಲು' ಮತ್ತು `ವಜ್ರಕಾಯ' ಚಿತ್ರದಲ್ಲಿ ಶಿವರಾಜಕುಮಾರ್ ರವರ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+