Celebs » K Kalyan » Biography
ಜೀವನಚರಿತ್ರೆ
ಕೆ ಕಲ್ಯಾಣ್ ಅವರು ಜನಿಸಿದ್ದು ೧ ಜನವರಿ ೧೯೭೫ ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

ಇವರು ಅತ್ಯುತ್ತಮ್ಮ ಬರಹಗಾರರು. ಇವರ ಆಸಕ್ತಿಯಿಂದ ಇಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದರೆ. ಇವರು ಅನೇಕ ಸಿನಿಮಾಗಳಿಗೆ ಸಂಗೀತ ರಚನೆಯನ್ನು ಮಾಡಿದ್ದರೆ.

೨೪೦೦ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತವನ್ನು ರಚನೆ ಮಾಡಿ ಚಿತ್ರರಂಗದಲ್ಲಿ ಒಂದು ದೊಡ್ಡ ಮಟ್ಟಿಗೆ ಸಾದನೆಯನ್ನು ಮಾಡಿದ್ದರೆ.

ಕನ್ನಡ, ತೆಲುಗು, ಹೀಗೆ ಹಲವಾರು ಭಾಷೆಗಳಲ್ಲಿ ಸಂಗೀತ ರಚನೆಯನ್ನು ಮಾಡಿ ಇಂದು ದೊಡ್ಡ ಮಟ್ಟಿಗೆ ತಮ್ಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada