X
ಕಬೀರ್ ದುಹಾನ್ ಸಿಂಗ್
Actor

ಕಬೀರ್ ದುಹಾನ್ ಸಿಂಗ್ ಜೀವನ ಚರಿತ್ರೆ

ಕಬೀರ್ ದುಹಾನ್ ಸಿಂಗ್ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಮುಖ ಖಳನಟ. ಉತ್ತರಪ್ರದೇಶದ ಫರೀದಾಬಾದ್ ನಲ್ಲಿ ಜನಿಸಿದ ಕಬೀರ್ 2011 ರಲ್ಲಿ ಮುಂಬೈಗೆ ಬಂದು ಮಾಡೆಲಿಂಗ್ ಕ್ಷೇತ್ರ ಪ್ರವೇಶಿದರು. ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫ್ಯಾಶನ್ ಶೋಗಳಲ್ಲಿ ಮಿಂಚಿದ ಕಬೀರ್ 2015 ರಲ್ಲಿ ತೆರೆಗೆ ಬಂದ ತೆಲುಗು ಚಿತ್ರ 'ಜಿಲ್' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ತಮಿಳು ಚಿತ್ರರಂಗದಲ್ಲಿ ಅಜಿತ್ ರ 'ವೇದಾಳಂ' ಚಿತ್ರದಲ್ಲಿ ಅಭಿನಯಿಸಿದ ಕಬೀರ್ 2017ರಲ್ಲಿ ಸುದೀಪ್ ನಾಯಕತ್ವದ 'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+