CelebsbredcrumbKabir Duhan Singh
    ಕಬೀರ್ ದುಹಾನ್ ಸಿಂಗ್

    ಕಬೀರ್ ದುಹಾನ್ ಸಿಂಗ್

    Actor
    Born : 08 Sep 1986
    ಕಬೀರ್ ದುಹಾನ್ ಸಿಂಗ್ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಮುಖ ಖಳನಟ. ಉತ್ತರಪ್ರದೇಶದ ಫರೀದಾಬಾದ್ ನಲ್ಲಿ ಜನಿಸಿದ ಕಬೀರ್ 2011 ರಲ್ಲಿ ಮುಂಬೈಗೆ ಬಂದು ಮಾಡೆಲಿಂಗ್ ಕ್ಷೇತ್ರ ಪ್ರವೇಶಿದರು. ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫ್ಯಾಶನ್ ಶೋಗಳಲ್ಲಿ ಮಿಂಚಿದ... ReadMore
    Famous For
    ಕಬೀರ್ ದುಹಾನ್ ಸಿಂಗ್ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರಮುಖ ಖಳನಟ. ಉತ್ತರಪ್ರದೇಶದ ಫರೀದಾಬಾದ್ ನಲ್ಲಿ ಜನಿಸಿದ ಕಬೀರ್ 2011 ರಲ್ಲಿ ಮುಂಬೈಗೆ ಬಂದು ಮಾಡೆಲಿಂಗ್ ಕ್ಷೇತ್ರ ಪ್ರವೇಶಿದರು. ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫ್ಯಾಶನ್ ಶೋಗಳಲ್ಲಿ ಮಿಂಚಿದ ಕಬೀರ್ 2015 ರಲ್ಲಿ ತೆರೆಗೆ ಬಂದ ತೆಲುಗು ಚಿತ್ರ 'ಜಿಲ್' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ತಮಿಳು ಚಿತ್ರರಂಗದಲ್ಲಿ ಅಜಿತ್ ರ 'ವೇದಾಳಂ' ಚಿತ್ರದಲ್ಲಿ ಅಭಿನಯಿಸಿದ ಕಬೀರ್ 2017ರಲ್ಲಿ ಸುದೀಪ್ ನಾಯಕತ್ವದ 'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
    Read More
    • ಪೈಲ್ವಾನ್ ಕುಸ್ತಿ ಟೀಸರ್
    • ಪೈಲ್ವಾನ್ ಕನ್ನಡ ಟ್ರೇಲರ್
    • ಪೈಲ್ವಾನ್ ಗೀತೆಗಳು
    • ಪೈಲ್ವಾನ್ ಕನ್ನಡ ಟೀಸರ್
    ಕಬೀರ್ ದುಹಾನ್ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X