X
ಹೋಮ್ » ಸೆಲಬ್ರಿಟಿಗಳು » ಕಿಶನ್ ಬಿಲಗಲಿ
ಕಿಶನ್ ಬಿಲಗಲಿ

ಕಿಶನ್ ಬಿಲಗಲಿ

ಜೀವನ ಚರಿತ್ರೆ :  ಕಿಶನ್ ತನ್ನ ನೃತ್ಯದಿಂದ ಪ್ರಸಿದ್ಧಿ ಪಡೆದಿರುವ ಉದಯೋನ್ಮುಖ ಪ್ರತಿಭೆ. ಮೂಲತಃ ಚಿಕ್ಕಮಗಳೂರಿನವರಾದ ಇವರು ನೃತ್ಯಪಟು ಮಾತ್ರವಲ್ಲದೇ ನೃತ್ಯ ತರಬೇತಿಯನ್ನು ಕೂಡ ನೀಡುತ್ತಾರೆ. 1989 ಎಪ್ರಿಲ್ 26 ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ಎಂಟು ವರ್ಷದವರಿದ್ದಾಗಿನಿಂದಲೇ ಇವರ ತಾಯಿ ಇವರನ್ನು ನೃತ್ಯ ತರಬೇತಿಗೆ ಕಳುಹಿಸಲಾರಂಭಿಸಿದರು. ತಂದೆ ಅಶೋಕ್ ಬಿಳಗಲಿ. ತಾಯಿ ಜೀನ್ ರೋಸ್ ಫರ್ನಾಂಡಿಸ್ ಮದುವೆ ನಂತರ ತಮ್ಮ ಹೆಸರನ್ನು ಸುಮಾ ಎಂದು ಬದಲಿಸಿಕೊಂಡರು. ರೋಹಿತ್ ಮತ್ತು ಪ್ರತೀಕ್ ಎಂಬ ಇಬ್ಬರು ಸಹೋದರರಿದ್ದಾರೆ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು ( ಕಿಶನ್ ಪೋಟೋ ಗ್ಯಾಲರಿ ) ಹೆಚ್ಚಾಗಿ ಬೋರ್ಡಿಂಗ್ ಶಾಲೆಯಲ್ಲಿ ಅಭ್ಯಾಸ ಮಾಡಿರುವ ಇವರು ಬೆಂಗಳೂರಿನ ಬಾಲ್ಡವಿನ್ ಮೆಥೆಡಿಸ್ಟ್ ಕಾಲೇಜಿನಿಂದ ಪದವಿ ಪಡೆದರು. ಇವರ ನೃತ್ಯಕ್ಕೆ ಸಹಾಯವಾದದ್ದು ಶೈಮಕ್ ದಾವರ್ ಡ್ಯಾನ್ಸ್ ಅಕಾಡೆಮಿಯಲ್ಲಿ ಪಡೆದ ತರಬೇತಿ..ಈ ತರಬೇತಿ ನಂತರ ಬೆಂಗಳೂರಿನಲ್ಲಿ ಒಂದು ಡ್ಯಾನ್ಸ್ ಸ್ಟುಡಿಯೋ ಮತ್ತು `ಟ್ರೈ ಸ್ಟುಡಿಯೋ' ಎಂಬ ಫಿಟನೆಸ್ ಸೆಂಟರ್ ತೆರೆದರು. 2018 ರ ಹಿಂದಿ ಕಿರುತೆರೆಯ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ ಶೋ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದಾರೆ. ಹಾಗೇ ತಕಧಿಮಿತಾ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ.ಒಂದು ಸಲ ನೃತ್ಯ ಮಾಡುವಾಗ ಎರಡು ಮೊಳಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದುಂಟು. ತಮ್ಮ ನೃತ್ಯ ತಂಡದೊಂದಿಗೆ ಭಾರತದ ಹಲವು ನಗರಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 12 ರಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಕಿಶನ್ ಏನಾದರೂ ಒಂದು ಸಾಧನೆ ಮಾಡಬೇಕೆಂದು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 7 ಸೀಸನ್ ನಲ್ಲಿ 10 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
ಮುಂದೆ ಓದಿ

ಕಿಶನ್ ಬಿಲಗಲಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕಿಶನ್ ಬಿಲಗಲಿ

ಹೆಸರು ಕಿಶನ್ ಬಿಲಗಲಿ
ಹುಟ್ಟಿದ ದಿನ 26 Apr 1989
ವಯಸ್ಸು 37
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕಿಶನ್ ಬಿಲಗಲಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+