X
ಕುಲ ಭೂಷಣ್
Actor

ಕುಲ ಭೂಷಣ್ ಜೀವನ ಚರಿತ್ರೆ

ಪುನೀತ್​ ರಾಜ್​ ಕುಮಾರ್​ ಅಭಿನಯದ ನಟಸಾರ್ವಭೌಮ, ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​, ಶರಣ್​ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕುಲ ಭೂಷಣ್ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ​ ಸಿನಿಮಾಗಳ ನಾಯಕರಿಗೆ ಹೆಜ್ಜೆ ಹಾಕಿಸಿದ್ದ ಕುಲ ಭೂಷಣ್,​ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ​ ನಾಯಕ ನಟನಾಗಿ ಆಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.  
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+