twitter
    Celebs»Kula Bhushan

    ಕುಲ ಭೂಷಣ್

    Actor
    ಪುನೀತ್​ ರಾಜ್​ ಕುಮಾರ್​ ಅಭಿನಯದ ನಟಸಾರ್ವಭೌಮ, ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​, ಶರಣ್​ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕುಲ ಭೂಷಣ್ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ​... ReadMore
    Famous For
    ಪುನೀತ್​ ರಾಜ್​ ಕುಮಾರ್​ ಅಭಿನಯದ ನಟಸಾರ್ವಭೌಮ, ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​, ಶರಣ್​ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಕುಲ ಭೂಷಣ್ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ​ ಸಿನಿಮಾಗಳ ನಾಯಕರಿಗೆ ಹೆಜ್ಜೆ ಹಾಕಿಸಿದ್ದ ಕುಲ ಭೂಷಣ್,​ ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ​ ನಾಯಕ ನಟನಾಗಿ ಆಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.  
    Read More
    ಕುಲ ಭೂಷಣ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X