X
ಮಹೇಶ್ ಬಾಬು
Director

ಮಹೇಶ್ ಬಾಬು ಜೀವನ ಚರಿತ್ರೆ

ಮಹೇಶ್ ಬಾಬು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಸಿದ್ಧ ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ಲಕ್ಕಿ ನಿರ್ದೇಶಕರೆಂದು ಖ್ಯಾತಿ ಪಡೆದಿರುವ ಇವರು ಪರಿಚಯ ಮಾಡಿದ ನಟ/ನಟಿಯರು ಮುಂದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದ ಸಾಕಷ್ಟು ಉದಾಹರಣೆಗಳಿವೆ. ಕನ್ನಡಕ್ಕೆ `ಐಂದ್ರಿತಾ ರೈ, ಕೃತಿ ಖರಬಂಧ, ಆಶಿಕಾ ರಂಗನಾಥ' ಮುಂತಾದ ನಟಿಮಣಿಯರನ್ನು ಪರಿಚಯಿಸಿದ್ದು ಇವರೇ. 1994 ರಲ್ಲಿ ತೆರೆಕಂಡ `ಭೈರವ' ಚಿತ್ರದಿಂದ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಮಾರು 15 ಚಿತ್ರಗಳಿಗೆ ಸಹಾಯಕ ಮತ್ತು ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಇವರು 2005 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಆಕಾಶ್' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಜರ್ನಿ ಆರಂಭಿಸಿದರು. ನಂತರ `ಅರಸು',`ಪರಮೇಶ ಪಾನವಾಲ',`ಮೆರವಣಿಗೆ',`ಅಭಯ್',`ಚಿರು' ಮುಂತಾದ ಚಿತ್ರಗಳಿಗೆ ಆಕ್ಷನ್ ಕಟ್ 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+