CelebsbredcrumbMahesh Babu
  ಮಹೇಶ್ ಬಾಬು (ನಿರ್ದೇಶಕ)

  ಮಹೇಶ್ ಬಾಬು (ನಿರ್ದೇಶಕ)

  Director
  ಮಹೇಶ್ ಬಾಬು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಸಿದ್ಧ ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ಲಕ್ಕಿ ನಿರ್ದೇಶಕರೆಂದು ಖ್ಯಾತಿ ಪಡೆದಿರುವ ಇವರು ಪರಿಚಯ ಮಾಡಿದ ನಟ/ನಟಿಯರು ಮುಂದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದ ಸಾಕಷ್ಟು ಉದಾಹರಣೆಗಳಿವೆ. ಕನ್ನಡಕ್ಕೆ `ಐಂದ್ರಿತಾ ರೈ, ಕೃತಿ ಖರಬಂಧ,... ReadMore
  Famous For
  ಮಹೇಶ್ ಬಾಬು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಸಿದ್ಧ ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ಲಕ್ಕಿ ನಿರ್ದೇಶಕರೆಂದು ಖ್ಯಾತಿ ಪಡೆದಿರುವ ಇವರು ಪರಿಚಯ ಮಾಡಿದ ನಟ/ನಟಿಯರು ಮುಂದೆ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದ ಸಾಕಷ್ಟು ಉದಾಹರಣೆಗಳಿವೆ. ಕನ್ನಡಕ್ಕೆ `ಐಂದ್ರಿತಾ ರೈ, ಕೃತಿ ಖರಬಂಧ, ಆಶಿಕಾ ರಂಗನಾಥ' ಮುಂತಾದ ನಟಿಮಣಿಯರನ್ನು ಪರಿಚಯಿಸಿದ್ದು ಇವರೇ. 1994 ರಲ್ಲಿ ತೆರೆಕಂಡ `ಭೈರವ' ಚಿತ್ರದಿಂದ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಮಾರು 15 ಚಿತ್ರಗಳಿಗೆ ಸಹಾಯಕ ಮತ್ತು ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಇವರು 2005 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಆಕಾಶ್' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಜರ್ನಿ ಆರಂಭಿಸಿದರು. ನಂತರ `ಅರಸು',`ಪರಮೇಶ ಪಾನವಾಲ',`ಮೆರವಣಿಗೆ',`ಅಭಯ್',`ಚಿರು' ಮುಂತಾದ ಚಿತ್ರಗಳಿಗೆ ಆಕ್ಷನ್ ಕಟ್ 
  Read More
  ಮಹೇಶ್ ಬಾಬು (ನಿರ್ದೇಶಕ) ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X