X
ಮಹೇಶ್ ಸುಖಧರೆ
Director

ಮಹೇಶ್ ಸುಖಧರೆ ಜೀವನ ಚರಿತ್ರೆ

1999ರಲ್ಲಿ ರಮೇಶ್ ಅರವಿಂದ್ ಅಭಿನಯದ `ಸಂಭ್ರಮ' ಚಿತ್ರದ ಮೂಲಕ  ನಿರ್ದೇಶನಕ್ಕಿಳಿದ ಮಹೇಶ್ ಸುಖಧರೆ ಕನ್ನಡ ಚಲನಚಿತ್ರರಂಗದ ಪ್ರಮುಖ ನಿರ್ದೇಶಕ ಮತ್ತು ಚಿತ್ರಕಥಾಕಾರ.ಇವರು `ಸೈನಿಕ', `ಸಾರ್ವಭೌಮ',`ಅಂಬರೀಶ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.2016 ರಲ್ಲಿ ತೆರೆಗೆಬಂದ `ಹ್ಯಾಪಿ ಬರ್ತಡೇ' ಚಿತ್ರದ ಮೂಲಕ ಕರ್ನಾಟಕದ ಪ್ರಮುಖ ರಾಜಕಾರಣಿ ಕೆ.ಚೆಲುವನಾರಾಯಣಸ್ವಾಮಿರವರ ಪುತ್ರ ಸಚಿನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+