CelebsbredcrumbMahesh Sukadhare
  ಮಹೇಶ್ ಸುಖಧರೆ

  ಮಹೇಶ್ ಸುಖಧರೆ

  Director
  1999ರಲ್ಲಿ ರಮೇಶ್ ಅರವಿಂದ್ ಅಭಿನಯದ `ಸಂಭ್ರಮ' ಚಿತ್ರದ ಮೂಲಕ  ನಿರ್ದೇಶನಕ್ಕಿಳಿದ ಮಹೇಶ್ ಸುಖಧರೆ ಕನ್ನಡ ಚಲನಚಿತ್ರರಂಗದ ಪ್ರಮುಖ ನಿರ್ದೇಶಕ ಮತ್ತು ಚಿತ್ರಕಥಾಕಾರ.ಇವರು `ಸೈನಿಕ', `ಸಾರ್ವಭೌಮ',`ಅಂಬರೀಶ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.2016 ರಲ್ಲಿ ತೆರೆಗೆಬಂದ `ಹ್ಯಾಪಿ ಬರ್ತಡೇ' ಚಿತ್ರದ ಮೂಲಕ... ReadMore
  Famous For
  1999ರಲ್ಲಿ ರಮೇಶ್ ಅರವಿಂದ್ ಅಭಿನಯದ `ಸಂಭ್ರಮ' ಚಿತ್ರದ ಮೂಲಕ  ನಿರ್ದೇಶನಕ್ಕಿಳಿದ ಮಹೇಶ್ ಸುಖಧರೆ ಕನ್ನಡ ಚಲನಚಿತ್ರರಂಗದ ಪ್ರಮುಖ ನಿರ್ದೇಶಕ ಮತ್ತು ಚಿತ್ರಕಥಾಕಾರ.ಇವರು `ಸೈನಿಕ', `ಸಾರ್ವಭೌಮ',`ಅಂಬರೀಶ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.2016 ರಲ್ಲಿ ತೆರೆಗೆಬಂದ `ಹ್ಯಾಪಿ ಬರ್ತಡೇ' ಚಿತ್ರದ ಮೂಲಕ ಕರ್ನಾಟಕದ ಪ್ರಮುಖ ರಾಜಕಾರಣಿ ಕೆ.ಚೆಲುವನಾರಾಯಣಸ್ವಾಮಿರವರ ಪುತ್ರ ಸಚಿನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
  Read More
  ಮಹೇಶ್ ಸುಖಧರೆ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X