X
ಮಕರಂದ ದೇಶಪಾಂಡೆ
Actor

ಮಕರಂದ ದೇಶಪಾಂಡೆ ಜೀವನ ಚರಿತ್ರೆ

ಮಕರಂದ ದೇಶಪಾಂಡೆ ಅವರು ಜನಿಸಿದ್ದು ೬ ಮಾರ್ಚ್ ೧೯೬೬ ರತ್ನಗಿರಿ ಮುಂಬೈನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮುಂಬೈ ನಲ್ಲಿ.

ಶಿಕ್ಷಣದ ನಂತರ ಇವರು ಚಿತ್ರದಲ್ಲಿ ನಟಿಸುವ ಹಂಬಲ. ಇದರಂತೆ ಇವರು ನಟನೆಯನ್ನು ಕಲಿತು ಇಂದು ಎಲ್ಲ ಚಿತ್ರ ರಂಗದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.

ಕನ್ನಡ, ತೆಲುಗು, ತಮಿಳು ಹೀಗೇ ಹಲಾವರು ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ತಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಇವರೆಗೂ ಇವರು ಸುಮಾರು ೫೦ ಕ್ಕೂ ಹೆಚ್ಚೂ ಎಲ್ಲ ಚಿತ್ರಗಳಲ್ಲೂ ನಟಿಸಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+