X
ಮನೀಷಾ ಕೊಯಿರಾಲಾ
Actress

ಮನೀಷಾ ಕೊಯಿರಾಲಾ ಜೀವನ ಚರಿತ್ರೆ

ಮನಿಷಾ ಕೊಯಿರಾಲಾ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ನೇಪಾಳದ ಕಠ್ಮಂಡುವಿನಲ್ಲಿ ಜನಿಸಿದ ಇವರು ನೇಪಾಳದಲ್ಲಿ ರಾಜಕೀಯವಾಗಿ ಪ್ರಭಾವವಿರುವ `ಕೊಯಿರಾಲಾ' ಕುಟುಂಬಕ್ಕೆ ಸೇರಿದ್ದಾರೆ.1991 ರಲ್ಲಿ ತೆರೆಕಂಡ `ಸೌದಾಗಾರ್' ಚಿತ್ರದಿಂದ ಸಿನಿಮಾರಂಗಕ್ಕೆ ಬಂದ ಇವರು ಬಹುಬೇಗನೇ ಬಾಲಿವುಡ್ ನ ಬೇಡಿಕೆಯ ನಟಿಯಾದರು. ಕೆಲ ದಕ್ಷಿಣ ಬಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ಗೇಮ್' ಚಿತ್ರದಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+