CelebsbredcrumbManisha Koirala
  ಮನೀಷಾ ಕೊಯಿರಾಲಾ

  ಮನೀಷಾ ಕೊಯಿರಾಲಾ

  Actress
  Born : 16 Aug 1970
  ಮನಿಷಾ ಕೊಯಿರಾಲಾ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ನೇಪಾಳದ ಕಠ್ಮಂಡುವಿನಲ್ಲಿ ಜನಿಸಿದ ಇವರು ನೇಪಾಳದಲ್ಲಿ ರಾಜಕೀಯವಾಗಿ ಪ್ರಭಾವವಿರುವ `ಕೊಯಿರಾಲಾ' ಕುಟುಂಬಕ್ಕೆ ಸೇರಿದ್ದಾರೆ.1991 ರಲ್ಲಿ ತೆರೆಕಂಡ `ಸೌದಾಗಾರ್' ಚಿತ್ರದಿಂದ ಸಿನಿಮಾರಂಗಕ್ಕೆ ಬಂದ ಇವರು ಬಹುಬೇಗನೇ ಬಾಲಿವುಡ್ ನ ಬೇಡಿಕೆಯ ನಟಿಯಾದರು. ಕೆಲ... ReadMore
  Famous For
  ಮನಿಷಾ ಕೊಯಿರಾಲಾ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ನೇಪಾಳದ ಕಠ್ಮಂಡುವಿನಲ್ಲಿ ಜನಿಸಿದ ಇವರು ನೇಪಾಳದಲ್ಲಿ ರಾಜಕೀಯವಾಗಿ ಪ್ರಭಾವವಿರುವ `ಕೊಯಿರಾಲಾ' ಕುಟುಂಬಕ್ಕೆ ಸೇರಿದ್ದಾರೆ.1991 ರಲ್ಲಿ ತೆರೆಕಂಡ `ಸೌದಾಗಾರ್' ಚಿತ್ರದಿಂದ ಸಿನಿಮಾರಂಗಕ್ಕೆ ಬಂದ ಇವರು ಬಹುಬೇಗನೇ ಬಾಲಿವುಡ್ ನ ಬೇಡಿಕೆಯ ನಟಿಯಾದರು. ಕೆಲ ದಕ್ಷಿಣ ಬಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ಗೇಮ್' ಚಿತ್ರದಲ್ಲಿ ನಟಿಸಿದ್ದಾರೆ.
  Read More
  ಮನೀಷಾ ಕೊಯಿರಾಲಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X