X
ಮಾಸ್ಟರ್ ಆನಂದ್
Actor

ಮಾಸ್ಟರ್ ಆನಂದ್ ಜೀವನ ಚರಿತ್ರೆ

'ಮಾಸ್ಟರ್ ಆನಂದ್' ಆಗಿ ಖ್ಯಾತಿ ಪಡೆದಿರುವ ಹೆಚ್.ಆನಂದ್ ನಟ, ನಿರ್ದೇಶಕ ಹಾಗು ಹಾಸ್ಯ ನಟ. ಇವರು ಜನಿಸಿದ್ದು 13 ಜುಲೈ 1985 ರಲ್ಲಿ. ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಸ್ಟರ್ ಆನಂದ್, ನಟನೆ ಜೊತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನ ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ಸ್ಟಾರ್-2' ವಿಜೇತರು ಕೂಡ ಹೌದು.
ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್ ಬಾಸ್ ಕನ್ನಡ 3' ಶೋನಲ್ಲಿ ಸ್ಪರ್ಧಿಸಿರುವ ಮಾಸ್ಟರ್ ಆನಂದ್ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು.


ಮಾಸ್ಟರ್ ಆನಂದ್ ಅವರ ಸಿನಿಮಾಗಳು -

ಗೌರಿ ಗಣೇಶ,

ಯುದ್ಧಕಾಂಡ,

ಕಿಂದರಿ ಜೋಗಿ,

ಮುತ್ತಿನಹಾರ,

ಕರ್ಪೂರದ ಗೊಂಬೆ,

ತಾಯಿ ಇಲ್ಲದ ತವರು,

ಫ್ರೆಂಡ್ಸ್,

ದೇವರು ವರವನು ಕೊಟ್ರೆ,

ಮಣಿ,

ಪ್ರೀತಿಗಾಗಿ,

ಪ್ರೀತಿಸ್ಲೇಬೇಕು,

ಪ್ಯಾರ್ ಗೆ ಆಗ್ಬಿಟೈತೆ,

ಬುಲೆಟ್ ಬಸ್ಯಾ,

ಜಾತ್ರೆ


ಕಿರುತೆರೆ -

ಎಸ್.ಎಸ್.ಎಲ್.ಸಿ ನನ್ಮಕ್ಳು

ರೋಬೋ ಫ್ಯಾಮಿಲಿ

ಡ್ಯಾನ್ಸಿಂಗ್ ಸ್ಟಾರ್-2 (ವಿಜೇತ)

ಮಜಾ ಟಾಕೀಸ್ ನಲ್ಲಿ (ಅತಿಥಿ)

ಬಿಗ್ ಬಾಸ್-3 ನಲ್ಲಿ (ಸ್ಪರ್ಧಿ)


ಪ್ರಶಸ್ತಿಗಳು -

ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1991-92 (ಗೌರಿ ಗಣೇಶ)

ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1994-95 (ತಾಯಿ ಇಲ್ಲದ ತವರು).

ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ಬಾಲನಟ - 1995-96 (ಮಕ್ಕಳ ಸಾಕ್ಷಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+