ಡಬ್ಮಾಷ್ ಮತ್ತು ಟಿಕ್ ಟಾಕ್ ವಿಡಿಯೋಗಳ ಮೂಲಕ ಬೆಳಕಿಗೆ ಬಂದ ಮಿರ್ನಲಿನಿ ರವಿ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬೆಂಗಳೂರಿನಲ್ಲಿ ಜನಿಸಿದ ಇವರು ಇಂಜಿನಿಯರಿಂಗ್ ಮುಗಿಸಿ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಮಾಡತೊಡಗಿದರು. ಇವರ ಟಿಕ್ ಟಾಕ್ ನೋಡಿದ ನಿರ್ದೇಶಕರೊಬ್ಬರು ತಮಿಳಿನ ಸೂಪರ್ ಡಿಲಕ್ಸ್ ಚಿತ್ರದಲ್ಲಿ ನಟನೆಗೆ ಅವಕಾಶ ನೀಡಿದರು. ನಂತರ ತೆಲುಗುವಿನಲ್ಲಿ ಗದ್ದಲಕೊಂಡ ಗಣೇಶ್, ತಮಿಳಿನಲ್ಲಿ ಚಾಂಪಿಯನ್ ಮುಂತಾದ ಚಿತ್ರಗಳಲ್ಲಿ ನಟಸಿದ್ದಾರೆ. ಮಿರ್ನಲಿನಿ ರವಿ ಸೆನ್ಷೇಷನಲ್ ಪೋಟೊಗಳು - ಲಿಂಕ್
ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.