X
ಮುಮೈತ್ ಖಾನ್
Actress

ಮುಮೈತ್ ಖಾನ್ ಜೀವನ ಚರಿತ್ರೆ

ಮುಮೈತ್ ಖಾನ್ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಇವರು ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಇವರು ತೆಲುಗು ಬಿಗ್ ಬಾಸ್ ನ ಮೊದಲ ಸೀಜನ್ ಸ್ಪರ್ಧಿಯಾಗಿದ್ದರು. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+