
ಮುಮೈತ್ ಖಾನ್
Actress
Born : 01 Sep 1985
ಮುಮೈತ್ ಖಾನ್ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಇವರು ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ...
ReadMore
Famous For
ಮುಮೈತ್ ಖಾನ್ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಇವರು ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಇವರು ತೆಲುಗು ಬಿಗ್ ಬಾಸ್ ನ ಮೊದಲ ಸೀಜನ್ ಸ್ಪರ್ಧಿಯಾಗಿದ್ದರು.
Read More
-
ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
-
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
-
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
-
ದರ್ಶನ್ ಹುಟ್ಟುಹಬ್ಬಕ್ಕೆ D56 ಅಪ್ಡೇಟ್ ಗ್ಯಾರೆಂಟಿ: ಟೈಟಲ್ ಕೂಡ ರಿವೀಲ್
-
ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು
-
ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿದ ಆರ್ಆರ್ಆರ್; ವರ್ಷದ ಬಳಿಕ ಇದು ಸಾಧ್ಯವಾಗಿದ್ದೇಗೆ?
ಮುಮೈತ್ ಖಾನ್ ಕಾಮೆಂಟ್ಸ್