X
ನಂದ ಕಿಶೋರ್
Director

ನಂದ ಕಿಶೋರ್ ಜೀವನ ಚರಿತ್ರೆ

ನಂದ ಕಿಶೋರ್ ಕನ್ನಡ ಚಿತ್ರರಂಗದ ನಟ-ನಿರ್ದೇಶಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಹಿರಿಯ ಪುತ್ರ. ಇವರು 1981ರ ಮಾರ್ಚ್ 29  ಸಾಗರದಲ್ಲಿ ಜನಿಸಿದರು. ಇವರ ಸಹೋದರ ತರುಣ್ ಸುದೀರ್ ಕೂಡ ಚಂದನವನದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 

ವೃತ್ತಿಜೀವನ

ನಂದ ಕಿಶೋರ್  ಅವರು ಕಿಚ್ಚ ಸುದೀಪ್ ಅವರು `ಕೆಂಪೇಗೌಡ' ಮತ್ತು `ವೀರ ಮದಕರಿ' ಚಿತ್ರನಿರ್ದೇಶನ ಮಾಡುವಾಗ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 

ನಂತರ ಶರಣ್ ಅಭಿನಯದ `ವಿಕ್ಟರಿ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಸಿನಿಪಯಣ ಶುರು ಮಾಡಿದರು. ಇವರು ಮೊದಲು ನಿರ್ದೇಶಿಸಿದ ಮೊದಲು ಮೂರು ಚಿತ್ರಗಳಾದ ವಿಕ್ಟರಿ, ಅಧ್ಯಕ್ಷ, ರನ್ನ ಚಿತ್ರಗಳು ಸೂಪರ್ ಹಿಟ್ ಆಗಿವೆ. 






Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+