
ನಂದ ಕಿಶೋರ್
Director
ನಂದ ಕೀಶೊರ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ,ಖಳ ಭಯಂಕರ ದಿ.ಸುಧೀರ್ ಅವರ ಮಗ. ಇವರು ಕಿಚ್ಚ ಸುದೀಪ್ ಅವರು `ಕೆಂಪೇಗೌಡ' ಮತ್ತು `ವೀರ ಮದಕರಿ' ಚಿತ್ರನಿರ್ದೇಶನ ಮಾಡುವಾಗ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ಶರಣ್ ಅಭಿನಯದ `ವಿಕ್ಟರಿ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಸಿನಿಪಯಣ ಶುರು...
ReadMore
Famous For
ನಂದ ಕೀಶೊರ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ ,ಖಳ ಭಯಂಕರ ದಿ.ಸುಧೀರ್ ಅವರ ಮಗ. ಇವರು ಕಿಚ್ಚ ಸುದೀಪ್ ಅವರು `ಕೆಂಪೇಗೌಡ' ಮತ್ತು `ವೀರ ಮದಕರಿ' ಚಿತ್ರನಿರ್ದೇಶನ ಮಾಡುವಾಗ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ಶರಣ್ ಅಭಿನಯದ `ವಿಕ್ಟರಿ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಸಿನಿಪಯಣ ಶುರು ಮಾಡಿದರು. ಇವರು ಮೊದಲು ನಿರ್ದೇಶಿಸಿದ ಮೊದಲು ಮೂರು ಚಿತ್ರಗಳಾದ `ವಿಕ್ಟರಿ',`ಅಧ್ಯಕ್ಷ',`ರನ್ನ' ಚಿತ್ರಗಳು ಸೂಪರ್ ಹಿಟ್ ಆಗಿವೆ.
Read More
-
ಬಂದೇ ಬರ್ತಾರೆ ರಶ್ಮಿಕಾ ಮಂದಣ್ಣ: ನಂದ ಕಿಶೋರ್
-
ಹೊಷ ವರ್ಷಕ್ಕೆ ತೆಲುಗು ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಧ್ರುವ ಸರ್ಜಾ
-
ಹೈದರಾಬಾದ್ಗೆ ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಹೋಗಿದ್ದೇಕೆ?
-
'ದುಬಾರಿ' ಧ್ರುವ ಸರ್ಜಾಗೆ ಕನ್ನಡದ ಯುವ ನಟಿ ಜೋಡಿ?
-
'ಪೊಗರು' ಸಿನಿಮಾ ಬಳಿಕ ವರ್ಕೌಟ್ ಪ್ರಾರಂಭ ಮಾಡಿದ ನಿರ್ದೇಶಕ ನಂದಕಿಶೋರ್
-
ಧ್ರುವ ಸರ್ಜಾ 'ಪೊಗರು' ಸಿನಿಮಾ ಬಿಡುಗಡೆಗೆ ಎರಡು ದಿನಾಂಕ ಫಿಕ್ಸ್
ನಂದ ಕಿಶೋರ್ ಕಾಮೆಂಟ್ಸ್