twitter
    Celebs»Nawaz»Biography

    ನವಾಜ್ ಜೀವನಚರಿತ್ರೆ

    ನವಾಜ್ ಹುಟ್ಟಿದ್ದು 2000ನೇ ಇಸವಿಯಲ್ಲಿ. ಇವರು ರಿವ್ಯೂವ್ ನವಾಜ್ ಎಂದೇ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಕಾಲೇಜಿಗೆ ಚಕ್ಕರ್ ಹಾಕಿ, ಪ್ರತಿ ಶುಕ್ರವಾರ ಚಿತ್ರಮಂದಿರಕ್ಕೆತೆ ರಳುತ್ತಿದ್ದ ಇವರು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಜೊತೆಗೆ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X