
ಕೋಮಲ್ ಕುಮಾರ್
Actor
Born : 04 Jul 1973
Birth Place : Mayasandra, Turvekere, Tumkur, Karnataka.
ಕೋಮಲ್ ಕುಮಾರ್ ಇವರು ಜನಿಸಿದ್ದು ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ. ಇವರು ತಮ್ಮ ವಿದ್ಯಾಭ್ಯಾಸಸವನ್ನು ಊಟಿಯಲ್ಲಿ ಮುಗಿಸಿದ್ದಾರೆ. ಇವರು ನವರಸನಾಯಕ ಜಗ್ಗೇಶ್ ಕಿರಿಯ ಸಹೋದರ. ಖಳನಟನಾಗಿ ಸಿನಿಜೀವನ ಆರಂಬಿಸಿದ ಕೋಮಲ್ ನಂತರ ಹಲವು ಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯ ನಟನಾಗಿ ಅಭಿನಯಿಸಿದರು....
ReadMore
Famous For
ಕೋಮಲ್ ಕುಮಾರ್ ಇವರು ಜನಿಸಿದ್ದು ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ. ಇವರು ತಮ್ಮ ವಿದ್ಯಾಭ್ಯಾಸಸವನ್ನು ಊಟಿಯಲ್ಲಿ ಮುಗಿಸಿದ್ದಾರೆ. ಇವರು ನವರಸನಾಯಕ ಜಗ್ಗೇಶ್ ಕಿರಿಯ ಸಹೋದರ. ಖಳನಟನಾಗಿ ಸಿನಿಜೀವನ ಆರಂಬಿಸಿದ ಕೋಮಲ್ ನಂತರ ಹಲವು ಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯ ನಟನಾಗಿ ಅಭಿನಯಿಸಿದರು.
ಇವರು 2008 ರಲ್ಲಿ ಬಿಡುಗಡೆಗೊಂಡಿರುವ "ಮಿಸ್ಟರ್ ಗರಗಸ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ನಂತರ ಗೋವಿಂದಾಯ ನಮಃ, ಪುಂಗಿದಾಸ, ಡೀಲ್ ರಾಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಂಪೇಗೌಡ 2 ಚಿತ್ರದಲ್ಲಿ ಖಡಕ್ ಖಾಕಿಯಲ್ಲಿ ಮಿಂಚಲಿದ್ದಾರೆ. ಇವರ ನಟನೆಗೆ, ಕಾಮಿಡಿಗೆ ಹಲವು ಪ್ರಶಸ್ತಿಗಳು ಸಹ ಲಭಿಸಿವೆ.
-
ಭೀಕರ ಅಪಘಾತದಲ್ಲಿ ಸಾವಿನ ಕದ ತಟ್ಟಿ ಬಂದ ನಟಿ ರಿಷಿಕಾ ಸಿಂಗ್.. ಯಾವ ಶತ್ರುಗೂ ಬೇಡ ಈ ನೋವು!
-
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
-
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
-
ದರ್ಶನ್ ಹುಟ್ಟುಹಬ್ಬಕ್ಕೆ D56 ಅಪ್ಡೇಟ್ ಗ್ಯಾರೆಂಟಿ: ಟೈಟಲ್ ಕೂಡ ರಿವೀಲ್
-
ಅವರ ರೀತಿ ನನ್ನನ್ನು ಯಾರೂ ಹುರಿದುಂಬಿಸಲಿಲ್ಲ, ನನ್ನ ಕಬ್ಜ ಚಿತ್ರ ಅವರಿಗೆ ಅರ್ಪಣೆ ಎಂದ ಆರ್ ಚಂದ್ರು
-
ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿದ ಆರ್ಆರ್ಆರ್; ವರ್ಷದ ಬಳಿಕ ಇದು ಸಾಧ್ಯವಾಗಿದ್ದೇಗೆ?
ಕೋಮಲ್ ಕುಮಾರ್ ಕಾಮೆಂಟ್ಸ್