twitter
    Celebs»Ganavi laxman

    ಗಾನವಿ ಲಕ್ಷ್ಮಣ

    Actress
    Born : 04 Jul 1992
    Birth Place : Chikmagalur
    ಗಾನವಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡ ಕಿರುತೆರೆಯಲ್ಲಿ ಜಾನಕಿ ಎಂದೇ ಪ್ರಸಿದ್ಧರಾಗಿರುವ ಗಾನವಿ ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ಸ್ ಕುಟುಂಬದಲ್ಲಿ ಜನಿಸಿದ ಗಾನವಿಗೆ ನಟನೆಗಿಂತ ನೃತ್ಯದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಸೈಕಾಲಜಿ... ReadMore
    Famous For

    ಗಾನವಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡ ಕಿರುತೆರೆಯಲ್ಲಿ ಜಾನಕಿ ಎಂದೇ ಪ್ರಸಿದ್ಧರಾಗಿರುವ ಗಾನವಿ ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ಸ್ ಕುಟುಂಬದಲ್ಲಿ ಜನಿಸಿದ ಗಾನವಿಗೆ ನಟನೆಗಿಂತ ನೃತ್ಯದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದ ಗಾನವಿಗೆ ಮೊದಮೊದಲು ನಟನೆ ಬಗ್ಗೆ ಸ್ವಲ್ಪ ಭಯವಿತ್ತು. ವಿವೇಕ್ ವಿಜಯಕುಮಾರ್ ತರಬೇತಿಯಲ್ಲಿ ರಂಗಭೂಮಿ ಸೇರಿದ ಇವರು ಬಿ.ಜಯಶ್ರೀ ಮುಂತಾದ ಹಿರಿಯ ಕಲಾವಿದರ ಜೊತೆ ಕೆಲಸ ಮಾಡಿದ್ದಾರೆ.

     

    ಕಿರುತೆರೆಯಲ್ಲಿ ಹಲವು ಅವಕಾಶಗಳು ಬಂದರೂ ಸೂಕ್ತ ಪಾತ್ರಕ್ಕಾಗಿ ಕಾಯುತ್ತಿದ್ದ ಗಾನವಿ `ಟಿ.ಎನ್.ಸೀತಾರಾಮರ' ಕರೆ ಬಂದಾಗ ನಟಿಸಲು ಒಪ್ಪಿ ಆಡಿಷನ್ ನೀಡಿದರು. ಆಡಿಷನ್‌ನಲ್ಲಿ ಆಯ್ಕೆಯಾಗಿ `ಮಗಳು ಜಾನಕಿ' ಮೂಲಕ ಕರ್ನಾಟಕ...

    Read More
    • ಜುಂಜಪ್ಪ ಲಿರಿಕಲ್ ವಿಡಿಯೋ ಹಾಡು -ವೇದಾ
    • ವೇದಾ ಸಿನಿಮಾ ಟ್ರೈಲರ್
    • ವೇದಾ ಸಿನಿಮಾ ಟ್ರೈಲರ್
    • ಪುಷ್ಪ ಪುಷ್ಪ ಹಾಡು-ವೇದಾ
    • ಸೋಲ್ ಆಫ್ ವೇದಾ ಟೀಸರ್
    • ಗಿಲಿಕ್ಕೋ ಶಿವ ಲಿರಿಕಲ್ ಸಾಂಗ್
    ಗಾನವಿ ಲಕ್ಷ್ಮಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X